leg theory
ನಾಮವಾಚಕ

(ಕ್ರಿಕೆಟ್‍) ಲೆಗ್‍ ತಂತ್ರ; ಹೆಚ್ಚು ಮಂದಿ ಹೀಲ್ಡರುಗಳನ್ನು ದಾಂಡುಗಾರನ ಎಡಪ್ರಾಂತದಲ್ಲಿ ತುಂಬಿ ಅವನ ಎಡಕ್ಕೇ ಬೋಲ್‍ ಮಾಡುವ ಸೂತ್ರ, ವಿಧಾನ.